Tuesday, July 27, 2010

ಭಾಗವತ Saptaha

ಜುಲೈ ತಿಂಗಳ ೧೯ ರಿಂದ ೨೫ ೨೦೧೦ರ ನಡುವೆ ನಮ್ಮ ಮನೆ ಈಶಾವಾಸ್ಯ ದಲ್ಲಿ ಶ್ರೀಮದ್ಭಾಗವತ ಸಪ್ತಾಹವನ್ನು ಏರ್ಪಡಿಸಲಾಗಿತ್ತು. ಶ್ರೀಮದ್ಭಾಗವತವನ್ನು ವೇದಗಳ ಸಾರ ಎಂದೇ ಕರೆಯಲಾಗುತ್ತದೆ. ಭಗವಂತನ ಲೀಲೆಗಳು ಮತ್ತು ನಮ್ಮ ಜೀವನದ ಗುರಿ ಏನಾಗಿರಬೇಕೆಂದು ಇದು ನಮಗೆ ತಿಳಿಸಿಕೊಡುತ್ತದೆ. ಇಂತಹ ಶ್ರೀಮದ್ಭಾಗವತ ಸಪ್ತಾಹವನ್ನು ಯಲಹಂಕದ ಶ್ರೀ ವಿಜಯ ವಿಕ್ರಮ ದಾಸರು ನಮ್ಮ ಮನೆಯಲ್ಲಿ ನಡೆಸಿಕೊಟ್ಟದ್ದು ನಮ್ಮೆಲ್ಲರ ಸುಯೋಗ.

ಭಾಗವತ ಸಪ್ತಾಹದ ಛಾಯಾಚಿತ್ರಗಳು
ಭಾಗವತ ಯೂ ಟ್ಯೂಬ್ ಚಿತ್ರ -೧
ಭಾಗವತ ಯೂ ಟ್ಯೂಬ್ ಚಿತ್ರ -೨

ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೧-೧

ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೧-೨

ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೨-೧

ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೩

ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೪
ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೫
ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೬
ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೭-೧

ಭಾಗವತ ಸಪ್ತಾಹದ ಧ್ವನಿ ಮುದ್ರಣ - ದಿನ ೭-೨






Thursday, August 21, 2008

Article Alley

Yahoo Technology News